ನಲಿಯುತಾ .. ಹೃದಯ ಹಾಡನು ಹಾಡಿದೆ ನಯನವು ಬಯಕೆ ಸಾವಿರ ಹೇಳಿದೆ ನಲಿಯುತಾ .. ಹೃದಯ ಹಾಡನು ಹಾಡಿದೆ ನಯನವು ಬಯಕೆ ಸಾವಿರ ಹೇಳಿದೆ
ಬಾಳಲ್ಲಿ ಬೆಳಕಿಂದು ಮೂಡಿದೆ ಬೆಳಕಲ್ಲಿ ಹೊಸ ಬಾಳ ಕಂಡಿದೆ ಹೊಸ ಬಾಳು ಹೊಸ ಆಸೆ ತಂದಿದೆ ಹೊಸ ಆಸೆ ಜೊತೆಯೊಂದ ಬೇಡಿದೆ ಬರಡಾದ ಲತೆಯೀಗ ಹಸಿರಾಗಿದೆ ಹೊಸ ಜೀವ ಬಂದೀಗ ಕುಣಿದಾಡಿದೆ ಬರಡಾದ ಲತೆಯೀಗ ಹಸಿರಾಗಿದೆ ಹೊಸ ಜೀವ ಬಂದೀಗ ಕುಣಿದಾಡಿದೆ ಬೆಳಗಿನಾ .. ರವಿಯು ಮೂಡಿದ ಬಾನಲಿ ಬೆಳಕಿನಾ ತೆರೆಯ ಹಾಸಿದ ಬಾಳಲಿ
ಆ ಚಂದ್ರ ಮೇಲಿಂದ ಬಂದನೋ ತಂಪಾದ ಬೆಳಕನ್ನು ತಂದನೋ ಅನುರಾಗದಾನಂದ ತುಂಬುತ ಜೊತೆಯಾಗಿ ಧರೆಯಲ್ಲಿ ನಿಂತನೋ ಕಣ್ಣೋಟ ಬೆರೆತಾಗ ಆನಂದವೋ ತುಟಿಯಲ್ಲಿ ನಗೆಯಾಯ್ತು ಮಾತೆಲ್ಲವೂ ಕಣ್ಣೋಟ ಬೆರೆತಾಗ ಆನಂದವೋ ತುಟಿಯಲ್ಲಿ ನಗೆಯಾಯ್ತು ಮಾತೆಲ್ಲವೂ
ನಲಿಯುತಾ .. ಹೃದಯ ಹಾಡನು ಹಾಡಿದೆ ನಯನವು ಬಯಕೆ ಸಾವಿರ ಹೇಳಿದೆ
ನಲಿಯುತಾ .. ಹೃದಯ ಹಾಡನು ಹಾಡಿದೆ
ReplyDeleteನಯನವು ಬಯಕೆ ಸಾವಿರ ಹೇಳಿದೆ
ನಲಿಯುತಾ .. ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ
ಬಾಳಲ್ಲಿ ಬೆಳಕಿಂದು ಮೂಡಿದೆ
ಬೆಳಕಲ್ಲಿ ಹೊಸ ಬಾಳ ಕಂಡಿದೆ
ಹೊಸ ಬಾಳು ಹೊಸ ಆಸೆ ತಂದಿದೆ
ಹೊಸ ಆಸೆ ಜೊತೆಯೊಂದ ಬೇಡಿದೆ
ಬರಡಾದ ಲತೆಯೀಗ ಹಸಿರಾಗಿದೆ
ಹೊಸ ಜೀವ ಬಂದೀಗ ಕುಣಿದಾಡಿದೆ
ಬರಡಾದ ಲತೆಯೀಗ ಹಸಿರಾಗಿದೆ
ಹೊಸ ಜೀವ ಬಂದೀಗ ಕುಣಿದಾಡಿದೆ
ಬೆಳಗಿನಾ .. ರವಿಯು ಮೂಡಿದ ಬಾನಲಿ
ಬೆಳಕಿನಾ ತೆರೆಯ ಹಾಸಿದ ಬಾಳಲಿ
ಆ ಚಂದ್ರ ಮೇಲಿಂದ ಬಂದನೋ
ತಂಪಾದ ಬೆಳಕನ್ನು ತಂದನೋ
ಅನುರಾಗದಾನಂದ ತುಂಬುತ
ಜೊತೆಯಾಗಿ ಧರೆಯಲ್ಲಿ ನಿಂತನೋ
ಕಣ್ಣೋಟ ಬೆರೆತಾಗ ಆನಂದವೋ
ತುಟಿಯಲ್ಲಿ ನಗೆಯಾಯ್ತು ಮಾತೆಲ್ಲವೂ
ಕಣ್ಣೋಟ ಬೆರೆತಾಗ ಆನಂದವೋ
ತುಟಿಯಲ್ಲಿ ನಗೆಯಾಯ್ತು ಮಾತೆಲ್ಲವೂ
ನಲಿಯುತಾ .. ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ
Takes us back to 90's.....Rajkumar aanavaru's voice is amazing.....
ReplyDelete